Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ಇಂಚರ ಒಂದು ಚಿಕ್ಕ ಹನಿ! ಬಿಸಿಲಿನ ತಾಪಕ್ಕೆ ಕರಗಿ ಆವಿಯಾಗಿ ಹೋಗಬಹುದಿತ್ತು. ಭೂಮಿಯಲ್ಲಿ ಇಂಗಲೂಬಹುದಿತ್ತು. ಆದರೆ ಹಾಗಾಗದೆ ಹಲವಾರು ಹನಿಗಳು ಸೇರಿದವು. ಹಳ್ಳವಾಯಿತು. ಹಳ್ಳವಾಗಿ ಸಾಗುತ್ತಾ ತನ್ನೆಡೆಗೆ ಬಂದ ಎಲ್ಲವನ್ನೂ ತನ್ನೊಡಲೊಳಗೆ ಎಳೆದುಕೊಂಡು ತನ್ನದಾಗಿಸುತ್ತಾ ಬೆಳೆಯಿತು. ಬೆಳೆದು ಹೊಳೆಯಾಗಿ ಹರಿಯತೊಡಗಿತು. ಬದುಕು ಬೆಳೆಯುವವರಿಗಾಗಿಯೇ ಇದೆ ಅನ್ನುತ್ತಾರೆ. ಬದುಕಬೇಕು. ಬ್ಅದುಕಿ ಬ್ಳೆಯಬೇಕು. ಅದಕ್ಕೆ ಹೊಳೆಯೂ ಬೇಕು. ಹೊಳೆಯಿಲ್ಲದೆ ಬೆಳೆಯಿಲ್ಲ. ಆದರೆ ಜೀವನಪೂರ್ತಿ ಅದೇ ತುಂಬಿದರೆ ...ಮತ್ತಷ್ಟು ಓದಿ 

ಗ್ರೀನ್ ಪೆನ್ನಿನ ಮಹಿಮೆ !
ಮೊನ್ನೆ ಹೀಗೆ ಆಫೀಸ್ನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಮಾತಿನ ನಡುವೆ ಯಾರೋ ಪೆನ್ ಕೇಳಿದರು. ಮಾತು ಹೊರಳಿ ... Preetham Kumar Kemmayi ರಿಂದ ಆಗಸ್ಟ್ 25, 2008 1:03:00 PM IST ರಂದು ಪೋಸ್ಟ್ ಮಾಡಲಾಗಿದೆ
ಕ್ರಿಕೆಟಿಗ ಶ್ರೀಶಾಂತ್‌ಗೆ ಏನಾಗಿದೆ ?
ಭಾರತೀಯ ಕ್ರಿಕೆಟಿಗ ಶ್ರೀಶಾಂತ್‌ಗೂ, ಕೀಟಲೆಗಳಿಗೂ ಅದೇನು ನಂಟಿದೆಯೋ ಗೊತ್ತಿಲ್ಲ. ತನ್ನ ಕ್ರಿಕೆಟ್ ಸಾಧನೆಗಿಂತಲೂ, ... Preetham Kumar Kemmayi ರಿಂದ ನವೆಂಬರ್ 13, 2008 8:18:00 PM IST ರಂದು ಪೋಸ್ಟ್ ಮಾಡಲಾಗಿದೆ
ಸ್ರಷ್ಟಿ
ತಾನು ಎಲ್ಲಾ ಕಡೆ ಇರಲಾಗಿವುದಿಲ್ಲವೆಂದು, ದೇವರು ಅಮ್ಮ ನನ್ನು ಸ್ರಷ್ಟಿಸಿದ. ಇದನ್ನು ಗಮನಿಸಿದ ಯಮ ಅತ್ತೆಯನ್ನಿ ... Preetham Kumar Kemmayi ರಿಂದ ಜನವರಿ 1, 2008 9:20:00 PM IST ರಂದು ಪೋಸ್ಟ್ ಮಾಡಲಾಗಿದೆ
ಇಲ್ಲಿ ಯಾವುದೇ ನಮೂದುಗಳಿಲ್ಲ
ಸುವರ್ಣಕ್ಕೆ ಕಿಡಿಗೇಡಿಗಳ ಲಗ್ಗೆ
ಎಂದಿನಂತೆ ಆಫೀಸ್ಗೆ ಬರ್ತಾ ಇದ್ದೆ. ಆಫೀಸ್ ಮುಂದೆ ಪೋಲಿಸ್ ನಿಂತಿದ್ರು, ಗೇಟ್ ಹಾಕಲಾಗಿತ್ತು. ಒಳಗೆ ಬಂದು ನೋಡಿದ್ರೆ, ... Preetham Kumar Kemmayi ರಿಂದ ಸೆಪ್ಟೆಂಬರ್ 15, 2008 5:32:00 PM IST ರಂದು ಪೋಸ್ಟ್ ಮಾಡಲಾಗಿದೆ
ಕೋರಿಕೆ
ಗೆಳತೀ ನಕ್ಕುಬಿಡು ನನ್ನನ್ನೇ ನಾ ಮ್ಅರೆತು ಬರೆದು ಹೊಸತು ಕವಿ(ತೆ)ಯಾಗುತ್ತೇನೆ ಎಲ್ಲವನ್ನೂ ಮರೆತು. - ... Preetham Kumar Kemmayi ರಿಂದ ಜನವರಿ 27, 2008 7:01:00 PM IST ರಂದು ಪೋಸ್ಟ್ ಮಾಡಲಾಗಿದೆ
ಏನೋ ಹೇಳಬಹುದಿತ್ತು
ನಾನು ನಿನಗೆ ಏನೋ ಹೇಳಬಹುದಿತ್ತು ನೀನೂ ನನಗೆ ಏನೋ ಹೇಳಬಹುದಿತ್ತು ಏನೂ ಹೇಳದೆಯೇ ಕಳೆದು ಹೋಯಿತು ಆದರೂ ಆ ಬದುಕು ಅದೆಷ್ಟು ... Preetham Kumar Kemmayi ರಿಂದ ಡಿಸೆಂಬರ್ 8, 2008 6:30:00 PM IST ರಂದು ಪೋಸ್ಟ್ ಮಾಡಲಾಗಿದೆ
ಸುವರ್ಣಕ್ಕೆ ಕಿಡಿಗೇಡಿಗಳ ಲಗ್ಗೆ
ಎಂದಿನಂತೆ ಆಫೀಸ್ಗೆ ಬರ್ತಾ ಇದ್ದೆ. ಆಫೀಸ್ ಮುಂದೆ ಪೋಲಿಸ್ ನಿಂತಿದ್ರು, ಗೇಟ್ ಹಾಕಲಾಗಿತ್ತು. ಒಳಗೆ ಬಂದು ನೋಡಿದ್ರೆ, ... Preetham Kumar Kemmayi ರಿಂದ ಸೆಪ್ಟೆಂಬರ್ 15, 2008 5:32:00 PM IST ರಂದು ಪೋಸ್ಟ್ ಮಾಡಲಾಗಿದೆ
ಆಕೆಗೆ ಡಿಕ್ಕಿ ಹೊಡೆದಿದ್ದೆ !
ತುಂಬಾ ದಿನ ಆಯ್ತು ನಿಮ್ಮ ಜೊತೆ ಮಾತನಾಡಿ. ಕೆಲಸದ ಒತ್ತಡಗಳು, ಹಬ್ಬದ ಗೌಜಿ ಎಲ್ಲಾ ಮುಗಿದು ಒಂದಿಷ್ಟು ... Preetham Kumar Kemmayi ರಿಂದ ನವೆಂಬರ್ 4, 2008 4:53:00 PM IST ರಂದು ಪೋಸ್ಟ್ ಮಾಡಲಾಗಿದೆ
ಹೌದು.... ನೀನ್ಯಾಕೆ ಒಲಿಯ್ಬಾರದು ?
ನೋಡದ ಹುಡುಗಿಗೆ...., ನೀನು ಹೇಗಿದ್ದೀಯೋ ಗೊತ್ತಿಲ್ಲ, ಎಲ್ಲಿದ್ದಿ ಅಂತ ಮಾತ್ರ ಗೊತ್ತು. ನಿನ್ನ ನೋಡೂ ಇಲ್ಲ. ಆದರೆ, ... Preetham Kumar Kemmayi ರಿಂದ ಜನವರಿ 4, 2008 10:22:00 PM IST ರಂದು ಪೋಸ್ಟ್ ಮಾಡಲಾಗಿದೆ
ಅವಳು ಮತ್ತು ಪ್ರೀತಿ
ಆಕೆ ಅವನ ಬಳಿ ತುಟಿ ಬಿಚ್ಚಿ ಮಾತನಾಡದಿದ್ದರೂ, ಕಣ್ಣಿನ ಮಾತುಗಳು ಸಾವಿರ ಪದಗಳನ್ನು ಮೀರಿಸಿದ್ದವು. ಪ್ರೀತಿಯ ದದ್ಯೋತಕವಘಿ ... Preetham Kumar Kemmayi ರಿಂದ ಡಿಸೆಂಬರ್ 21, 2007 4:47:00 PM IST ರಂದು ಪೋಸ್ಟ್ ಮಾಡಲಾಗಿದೆ
ಇಲ್ಲಿ ಯಾವುದೇ ನಮೂದುಗಳಿಲ್ಲ