ನಾನು ನಿನಗೆ ಏನೋ ಹೇಳಬಹುದಿತ್ತುನೀನೂ ನನಗೆ ಏನೋ ಹೇಳಬಹುದಿತ್ತುಏನೂ ಹೇಳದೆಯೇ ಕಳೆದು ಹೋಯಿತುಆದರೂ ಆ ಬದುಕು ಅದೆಷ್ಟು ಚೆನ್ನಾಗಿತ್ತು.ಆ ದಾರಿಯ ತುಂಬಾ ಮುಳ್ಳುಗಳಿದ್ದವುನೀನು ಜತೆಗಿದ್ದಾಗ ಗೊತ್ತೇ ಇರಲಿಲ್ಲಸವೆಸಿ, ಸವೆಸಿ ಒಂಟಿಯಾದ ಪಯಣಿಗನಿಗೆಏನೋ ಹೇಳಬಹುದಿತ್ತು.ನೀನು ನಡೆದ ನೆಲ ಮಿದುವಾಗಿದೆ. ಅದುನನ್ನೆದೆ ... ಮತ್ತಷ್ಟು ಓದಿ
|
|
ಭಾರತೀಯ ಕ್ರಿಕೆಟಿಗ ಶ್ರೀಶಾಂತ್‌ಗೂ, ಕೀಟಲೆಗಳಿಗೂ ಅದೇನು ನಂಟಿದೆಯೋ ಗೊತ್ತಿಲ್ಲ. ತನ್ನ ಕ್ರಿಕೆಟ್ ಸಾಧನೆಗಿಂತಲೂ, ಮೈದಾನದಾಚೆಗಿನ ದಾಂಧಲೆಗಳಿಂದಾಗಿಯೇ ಶ್ರೀಶಾಂತ್ ಸುದ್ದಿಯಾದದ್ದು ಹೆಚ್ಚು. ದೊಡ್ಡ ಭರವಸೆ ಮೂಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಶ್ರೀಶಾಂತ್, ಈಗ ಕಾಲಿಟ್ಟಲ್ಲೆಲ್ಲಾ ದಾಂಧಲೆ ... ಮತ್ತಷ್ಟು ಓದಿ
|
ತುಂಬಾ ದಿನ ಆಯ್ತು ನಿಮ್ಮ ಜೊತೆ ಮಾತನಾಡಿ. ಕೆಲಸದ ಒತ್ತಡಗಳು, ಹಬ್ಬದ ಗೌಜಿ ಎಲ್ಲಾ ಮುಗಿದು ಒಂದಿಷ್ಟು ನಿರುಮ್ಮಳನಾಗಿದ್ದೇನೆ. ಹಾಗಾಗಿ ಈಗ ಮತ್ತೆ ಸಂಪದದ ಅಂಗಳಕ್ಕೆ ಬಂದಿದ್ದೇನೆ. ನಾನು ಈಗ ಹೇಳ ಹೊರಟಿರುವುದು ಮತ್ತದೇ ಬಾಲ್ಯದ ಬಗ್ಗೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಾನು ಬಾಲ್ಯವನ್ನು ಅದೆಷ್ಟು ... ಮತ್ತಷ್ಟು ಓದಿ
|
ಎಂದಿನಂತೆ ಆಫೀಸ್ಗೆ ಬರ್ತಾ ಇದ್ದೆ. ಆಫೀಸ್ ಮುಂದೆ ಪೋಲಿಸ್ ನಿಂತಿದ್ರು, ಗೇಟ್ ಹಾಕಲಾಗಿತ್ತು. ಒಳಗೆ ಬಂದು ನೋಡಿದ್ರೆ, ಗಲಾಟೆ ನಡೀತಾ ಇದೆ.... ಹೌದು, ಪತ್ರಿಕಾ ಸ್ವಾತಂತ್ರ್ಯದ ಮೇಲೆ ಅಲ್ಲಿ ದಾಳಿ ನಡೆಯುತ್ತಿತ್ತು. ಸುವರ್ಣ ಚಾನೆಲ್ ನವರು ಕ್ಷಮೆ ಕೇಳಬೇಕು ಅಂತ ಬಂದಿದ್ದವರು ಒತ್ತಾಯಿಸ್ತಾ ಇದ್ರು.ಆದದ್ದು ಇಷ್ಟೇ, ... ಮತ್ತಷ್ಟು ಓದಿ
|
ವಿವೇಚನೆಯಿಲ್ಲದ ಒಂದೊಂದು ನಡೆಯೂ ದೊಡ್ಡ ದುರಂತಗಳನ್ನು ಸೃಷ್ಟಿಸಬಹುದು. ಅದರಲ್ಲೂ ಸರಕಾರ ತೆಗೆದುಕೊಳ್ಳುವ ನಿಧಾ೯ರಗಳು ಇಡೀ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಪ್ರಸಿದ್ಧ ಕ್ಷೇತ್ರ ಗೋಕಣ೯ವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಒಪ್ಪಿಸುವ ನಿಧಾ೯ರ ತೆಗೆದುಕೊಂಡಾಗಲೇ ವಿಭಜನೆಯ ಕರಾಳ ಛಾಯೆ ಮೂಡಿತ್ತು. ... ಮತ್ತಷ್ಟು ಓದಿ
|
ಡಿವಿಜಿ ರಸ್ತೆ ದೇವೇಗೌಡ್ರದ್ದಾ ? ಇದ್ದಕ್ಕಿದ್ದ ಹಾಗೆ ಈ ಪ್ರಶ್ನೆ ಈಗ ಯಾಕೆ ಬಂತು ಅಂತ ತಲೆ ಕೆಡಿಸಿಕೊಳ್ಳಬೇಡಿ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಬಜಾರ್ ಬಳಿ ಇರುವ ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ನನ್ನ ಮುಂದೆ ಇಬ್ಬರು ಹುಡುಗಿಯರು ನಡೆದುಕೊಂಡು ಹೋಗುತ್ತಿದ್ದರು. ವಯಸ್ಸು ಹೆಚ್ಚೆಂದರೆ ... ಮತ್ತಷ್ಟು ಓದಿ
|
ಮೊನ್ನೆ ಹೀಗೆ ಆಫೀಸ್ನಲ್ಲಿ ಕುಳಿತು ಮಾತನಾಡುತ್ತಿದ್ದೆವು. ಮಾತಿನ ನಡುವೆ ಯಾರೋ ಪೆನ್ ಕೇಳಿದರು. ಮಾತು ಹೊರಳಿ ಪೆನ್ನುಗಳತ್ತಲೇ ತಿರುಗಾದತೊಡಗಿತು. ಆಗ ನನಗೆ ನೆನಪಾದದ್ದು... ನನ್ನ ಗ್ರೀನ್ ಪೆನ್ನು ! ಅದರ ಹಿಂದೆ ದೊಡ್ಡದೊಂದು ಕತೆ ಇದೆ. ನಂಗೆ ಬರೆಯೋದು ಹುಚ್ಚು, ಸಿಕ್ಕವನಿದ್ದಗಲೇ, ಕೈಗೆ ಸಿಕ್ಕಿದ್ದೆಲ್ಲವನ್ನೂ ... ಮತ್ತಷ್ಟು ಓದಿ
|
ಬಾಗಿನ.... ಅದು ಸೌಭಾಗ್ಯ ಸಂಕೇತ.. ಅದನ್ನು ಸ್ತ್ರೀಧನ ಅಂತಲೂ ಕರೆಯುತ್ತಾರೆ. ಹೆಣ್ಣು ಮಕ್ಕಳಿಗೆ ಗುರವದಿಂದ ಮಂಗಳ ದ್ರವ್ಯಗಳನ್ನು ಕೊಡುವ ಈ ಸಂಪ್ರದಾಯ ತಲೆತಲಾನ್ತರಗಲಿನ್ದಲೂ ನಡೆದು ಬಂದಿದೆ. ಹೆಣ್ಣುಮಕ್ಕಳು ತೌರುಮನೆ ಬಿಟ್ಟು ಗಂಡನ ಮನೆಗೆ ಹೋಗುವುದನ್ನು ತ್ಯಾಗ ಎನ್ನಲಾಗುತ್ತದೆ. ಇದಕ್ಕೆ ಪ್ರತಿಯಾಗಿ ತಾಯಿ ... ಮತ್ತಷ್ಟು ಓದಿ
|
ಮೊನ್ನೆ ಮಂಗಳೂರಿನಲ್ಲಿ ಮಳೆ ಜೋರಾಗಿತ್ತು. ಜಿಲ್ಲೆಯ ಐದೂ ನದಿಗಳು ತುಂಬಿ ಹರಿಯುತ್ತಿದ್ದವು. ಅಲ್ಲಿ ದುರಂತವೊಂದು ಸಂಭವಿಸಿತ್ತು. ಶಾಲೆಗೆಂದು ಹೊರಟ ಮಕ್ಕಳು ಮರಳಿ ಮನೆಗೆ ಬರಲೇ ಇಲ್ಲ. ಫಲ್ಗುಣಿ ನದಿಯಲ್ಲಿ ಮುಳುಗಿದ ಅವರ ಶಾಲಾ ಬಸ್ಸುಆ ಮಕ್ಕಳ ಪ್ರಾಣವನ್ನೇ ಬಲಿ ತೆಗೆದುಕೊಂಡಿತ್ತು. ಸ್ವಾತಂತ್ರ್ಯೋತ್ಸವಕ್ಕೆ ... ಮತ್ತಷ್ಟು ಓದಿ
|
ನಿನ್ನೆ ರಾತ್ರಿ ಇದ್ದಕ್ಕಿದ್ದ ಹಾಗೆ ಸುರಿಯಿತಲ್ಲ, ಪಿರಿಪಿರಿ ಮಳೆ, ಅದ್ಯಾಕೋ ನಾನು ಒಂದು ವರುಷ ಹಿಂದೆ ಹೋಗಿ ಬಿಟ್ಟೆ. ಅಷ್ಟಕ್ಕೆಲ್ಲಾ ಕಾರಣ.. ರಸ್ತೆ ಬದಿಯಲ್ಲಿ ಸುಮ್ಮನೆ ಮುದುಡಿ ಮಲಗಿದ್ದ ನಾಯಿಮರಿ, ಬಿಳಿಯ ಬಣ್ಣದ್ದು. ಅದು ಮಲಗಿದ ಪರಿ ನೋಡಿದತೆ ಥಟ್ಟನೆ ನೆನಪಾಗುತ್ತಿದ್ದ್ದದ್ದು ಮುಂಗಾರು ಮಳೆಯ ಆ ರಾಸ್ಕಲ್ ... ಮತ್ತಷ್ಟು ಓದಿ
|
ನನ್ನೆದೆ ಬಳ್ಳಿಯ ತುಂಬೆಲ್ಲಾ ನೆನ್ನದೇ ಹೂಗಳು ಅರಳುತ್ತವೆ. ಹಾಗಾಗಿ ನಾ ಹೂಗಳಿಗೆ ಅಲೆದಾವುವುದಿಲ್ಲ. ಮತ್ತಷ್ಟು ಓದಿ
|
ಬೆಳೆಗ್ಗೆ ಏಳುವಾಗಲೇ ನಿನ್ನೊಂದಿಗೆ ಜಗಳ ಆಡಬೇಕೆನ್ನುತ್ತೇನೆ. ನೀನು ಎದುರು ಬಂದಾಗ ಪ್ರೀತಿಯ ವರುಷ ಧಾರೆ. ಮತ್ತಷ್ಟು ಓದಿ
|
ಗೆಳತೀ ನಕ್ಕುಬಿಡುನನ್ನನ್ನೇ ನಾ ಮ್ಅರೆತುಬರೆದು ಹೊಸತುಕವಿ(ತೆ)ಯಾಗುತ್ತೇ... ಮತ್ತಷ್ಟು ಓದಿ
|
|