Webdunia: Portal - Search - Mail - Greetings   More >>
Support | Font Download | Feedback
Search  
Welcome, Guest  [ Register | Sign In ]

ವರ್ಗಗಳು: ಪ್ರೇಮ ಪತ್ರಗಳು


ಬ್ಲಾಗ್ಸ್ (3)
ನೋಡದ ಹುಡುಗಿಗೆ...., ನೀನು ಹೇಗಿದ್ದೀಯೋ ಗೊತ್ತಿಲ್ಲ, ಎಲ್ಲಿದ್ದಿ ಅಂತ ಮಾತ್ರ ಗೊತ್ತು. ನಿನ್ನ ನೋಡೂ ಇಲ್ಲ. ಆದರೆ, ಲೆಕ್ಕವಿಲ್ಲದಷ್ಟು ಬಾರಿ ಮಾತನಾಡಿದ್ದೇನೆ. ಯಾರೇ ನೀನು ಚೆಲುವೆಯ ರವಿಚಂದ್ರನ್ ಥರಾ ಆಗಿದೆ ನನ್ನ ಸ್ಥಿತಿ. ಪ್ರೀತಿಸಬೇಕು ಅಂತ ಬ್ಯಸಿದ್ದೇನೆ. ಹಾಗೆ ಬಯಸುವುದರಲ್ಲಿ ತ್ಪ್ಪೇನಿದೆ ಹೇಳು ? ಮತ್ತಷ್ಟು ಓದಿ

ಅದೊಂದು ಹುಚ್ಚು ನನಗೆ. ನಿರಾಳ ರಾತ್ರಿಗಳಲ್ಲಿ ನೇತ್ರಾವತಿಯ ದಂಡೆಯಲ್ಲೋ, ಕುಮಾರಧಾರೆಯ್ ಪಕ್ಕದಲ್ಲೋ, ಕುಳಿತು ಬೆಳ್ಳಬೆಳ್ಳನೆ ಚಂದಿರನನ್ನು ಕ್ಣ್ತುಂಬಾ ತೊಂಬಿಕೊಳ್ಳೋದು. ಮೊದಲೆಲ್ಲಾ ಅಲ್ಲಿ ಏನೇನೋ ಕನಸುಗಳು ಹುಟ್ಟಿಕೊಳ್ಳುತ್ತಿದ್ದವ... ಮತ್ತಷ್ಟು ಓದಿ

ಒಲವಿನ ಜೀವ ಸುಧೆಗೆ.., ಅರೆರೆ, ಆಗಲೇ, ಬರಾಬ್ಬರಿ ಅಯ್ದು ವರುಶ ಆಯ್ತು ನೋಡು, ನಿಂಗೆ ಪತ್ರ ಬರೆದು. ನೀನಿಲ್ಲ್ದೆ ಕಳೆ ದ ಅಯ್ದಿ ಯುಗಗಳು....ಅಬ್ಬಾ.... ಭಯ ಆಗತ್ತೆ. ಇವತ್ಯಾಕೋ ಬ್ರೆಯ್ಲೇ ಬೇಕೆನ್ನಿಸಿ ದೆ. ಯಾಕೆ ಗೊತತ್ತಾ ? ನೀನು ಮ್ರೆತಿರಬಹುದು. ಆದ್ದರೆ ನಂಗೆ ಹಾಗಲ್ಲ ನೋಡು, ನಮ್ಮ ಪ್ರೇಮಕ್ಕೆ ಮೊಹರು ... ಮತ್ತಷ್ಟು ಓದಿ